'ರೆಡ್‌ಮಿಬುಕ್ 14 ಪ್ರೊ' ಬಿಡುಗಡೆ!..ವಿಶ್ವದ ಅತ್ಯುತ್ತಮ ಅಗ್ಗದ ಲ್ಯಾಪ್‌ಟಾಪ್?!
BY SUJITH B K
Published:Friday, August 30, 2019, 11:17 [IST]
ರೆಡ್‌ಮಿ ನೋಟ್ 8, ರೆಡ್‌ಮಿ ನೋಟ್ 8 ಪ್ರೊ ಮತ್ತು ರೆಡ್‌ಮಿ ಟಿವಿಯೊಂದಿಗೆ ಬಹುನಿರೀಕ್ಷಿತ 'ರೆಡ್‌ಮಿಬುಕ್ 14 ಪ್ರೊ' ಲ್ಯಾಪ್‌ಟಾಪ್ ಕೂಡ ಇದೇ ಗುರುವಾರದಂದು ಮಾರುಕಟ್ಟೆಗೆ ಎಂಟ್ರಿ ನೀಡಿದೆ. 10ನೇ ಜನ್ ಇಂಟೆಲ್ ಪ್ರೊಸೆಸರ್ಗಳಿಂದ ನಿಯಂತ್ರಿಸಲ್ಪಡುವ ರೆಡ್ಮಿಬುಕ್ 14 ಪ್ರೊ ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಗ್ರೇ ಮತ್ತು ಪಿಂಕ್ ಬಣ್ಣದ ಹಿಂದಿನ ಬೆಳ್ಳಿಯ ನೆರಳಿರುವಂತೆ ಎರಡು ಹೊಸ ಬಣ್ಣ ಆಯ್ಕೆಗಳಲ್ಲಿ ನೂತನ 'ರೆಡ್‌ಮಿಬುಕ್ 14 ಪ್ರೊ' ಗ್ರಾಹಕರನ್ನು ಸೆಳೆಯಲು ಬಂದಿದೆ.
ರೆಡ್‌ಮಿ ಬುಕ್ 14 ಪ್ರೊನ ಅತ್ಯುನ್ನತ ಶ್ರೇಣಿಯು 10ನೇ ಜನ್ ಇಂಟೆಲ್ ಕೋರ್ ಐ 7 (10510 ಯು) ಪ್ರೊಸೆಸರ್ ಮತ್ತು 8 ಜಿಬಿ RAM ಮತ್ತು 512 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಕಾರ್ಯನಿರ್ವಹಿಸಲಿದೆ. ಬೇಸ್ ರೂಪಾಂತರವು ಇಂಟೆಲ್ ಕೋರ್ ಐ5 (10210 ಯು) ಸಿಪಿಯು 8 ಜಿಬಿ RAM ಮತ್ತು 256 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಜೋಡಿಸಲ್ಪಟ್ಟಿದ್ದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಲ್ಯಾಪ್‌ಟಾಪ್ ಖರೀದಿಸಲು ಬೆಸ್ಟ್ ಇದು ಆಯ್ಕೆಯಾಗಲಿದೆ. ಆದರೆ, ಇದು ಈಗ ಚೀನಾದಲ್ಲಷ್ಟೇ ಬಿಡುಗಡೆಯಾಗಿದೆ.
ಇಂಟೆಲ್ ಕೋರ್ ಐ5 (10210 ಯು) ಸಿಪಿಯು ಮತ್ತು 8 ಜಿಬಿ RAM ಮತ್ತು 256 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಜೋಡಿಸಲ್ಪಟ್ಟಿರುವ ಬೇಸ್ ಆವೃತ್ತಿಯ ಬೆಲೆ ಸಿಎನ್‌ವೈ 3,999 (ಸರಿಸುಮಾರು ರೂ .40,000).ಗಳಾಗಿವೆ. ಹಾಗಾದರೆ, ಬಹುನಿರೀಕ್ಷಿತ 'ರೆಡ್‌ಮಿಬುಕ್ 14 ಪ್ರೊ' ಲ್ಯಾಪ್‌ಟಾಪ್ ಹೇಗಿದೆ? ರೆಡ್ಮಿಬುಕ್ 14 ಪ್ರೊ' ಲ್ಯಾಪ್‌ಟಾಪ್ ಫೀಚರ್ಸ್ ಯಾವುವು? ಮತ್ತು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಲ್ಯಾಪ್‌ಟಾಪ್ ಖರೀದಿಸಲು ಬೆಸ್ಟ್ ಆಯ್ಕೆಯಾಗುವುದು ಏಕೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.
'ರೆಡ್‌ಮಿಬುಕ್ 14 ಪ್ರೊ' ಇಂಟೆಲ್ ಕೋರ್ ಐ5 ಬೆಲೆ
ಇಂಟೆಲ್ ಕೋರ್ ಐ5 (10210 ಯು) ಸಿಪಿಯು ಮತ್ತು 8 ಜಿಬಿ RAM ಮತ್ತು 256 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಜೋಡಿಸಲ್ಪಟ್ಟಿರುವ ಬೇಸ್ ಆವೃತ್ತಿಯ ಬೆಲೆ ಸಿಎನ್‌ವೈ 3,999 (ಸರಿಸುಮಾರು ರೂ .40,000).ಗಳಾಗಿವೆ. ಮಧ್ಯಮ ಹಂತದ ಮಾದರಿಯು ಅದೇ ಇಂಟೆಲ್ ಕೋರ್ ಐ5 (10210 ಯು) ಪ್ರೊಸೆಸರ್ ಹೊಂದಿರುವ 8 ಜಿಬಿ RAM ಮತ್ತು 512 ಜಿಬಿ ಎಸ್‌ಎಸ್‌ಡಿ ಹೊಂದಿರರುವ ಮಾದರಿಯು ಸಿಎನ್‌ವೈ 4,499 (ರೂ. 45,000) ಬೆಲೆಯನ್ನು ಹೊಂದಿದೆ.
'ರೆಡ್‌ಮಿಬುಕ್ 14 ಪ್ರೊ' ಇಂಟೆಲ್ ಕೋರ್ ಐ7 ಬೆಲೆ
ರೆಡ್‌ಮಿ ಬುಕ್ 14 ಪ್ರೊನ ಅತ್ಯುನ್ನತ ಶ್ರೇಣಿಯು 10 ನೇ ಜನ್ ಇಂಟೆಲ್ ಕೋರ್ ಐ 7 (10510 ಯು) ಪ್ರೊಸೆಸರ್ ಮತ್ತು 8 ಜಿಬಿ RAM ಮತ್ತು 512 ಜಿಬಿ ಎಸ್‌ಎಸ್‌ಡಿ ಸಂಗ್ರಹದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಖರೀದಿದಾರರಿಗೆ ಸಿಎನ್‌ವೈ 4,999 (ಸರಿಸುಮಾರು 50,000 ರೂ.) ರೂ.ಗಳಿಗೆ ಖರೀದಿಗೆ ಲಭ್ಯವಿರಲಿದೆ. 10 ನೇ ಜನ್ ಇಂಟೆಲ್ ಪ್ರೊಸೆಸರ್ ಹೊಂದಿರುವ ರೆಡ್ಮಿಬುಕ್ 14 ಪ್ರೊ ಸೆಪ್ಟೆಂಬರ್ 6 ರಿಂದ ಚೀನಾದಲ್ಲಿ ಮಾರಾಟವಾಗಲಿದೆ.
'ರೆಡ್‌ಮಿಬುಕ್ 14 ಪ್ರೊ'ನ ಒಟ್ಟಾರೆ ವಿವರಣೆ ಹೀಗಿದೆ
ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿರುವ ಎಲ್ಲಾ ರೆಡ್ಮಿಬುಕ್ 14 ಪ್ರೊ 10ನೇ ಜನ್ ಇಂಟೆಲ್ ಪ್ರೊಸೆಸರ್ಗಳಿಂದ ನಿಯಂತ್ರಿಸಲ್ಪಡುತ್ತದೆ. ಜೊತೆಗೆ ಎಲ್ಲಾ ಮೂರು ರೂಪಾಂತರಗಳು ಎನ್‌ವಿಡಿಯಾ ಎಂಎಕ್ಸ್ 250 ಜಿಪಿಯು ಅನ್ನು 2 ಜಿಬಿ ಜಿಡಿಡಿಆರ್ 5 ಮೆಮೊರಿಯೊಂದಿಗೆ ಅವಲಂಬಿಸಿವೆ. ಆದರೆ, ರೆಡ್‌ಮಿಬುಕ್ 14 ಪ್ರೊನ ಅತ್ಯುನ್ನತ ಶ್ರೇಣಿಯು 10 ನೇ ಜನ್ ಇಂಟೆಲ್ ಕೋರ್ ಐ 7 ಪ್ರೊಸೆಸರ್ ಅನ್ನು ಹೊಂದಿರುವುದು ಇವುಗಳಲ್ಲಿ ಇರುವ ಪ್ರಮುಖ ಬದಲಾವಣೆ ಎನ್ನಬಹುದು. ಇನ್ನುಳಿದಂತೆ ಒಂದೇ ರೀತಿಯ ಫೀಚರ್ಸ್ ಅನ್ನು ನಾವು ನೋಡಬಹುದು.
'ರೆಡ್‌ಮಿಬುಕ್ 14 ಪ್ರೊ'ನ ವಿನ್ಯಾಸ ಹೇಗಿದೆ?
ರೆಡ್ಮಿಬುಕ್ 14 ಪ್ರೊ 14-ಇಂಚಿನ ಪೂರ್ಣ-ಎಚ್‌ಡಿ (1,920 x 1080 ಪಿಕ್ಸೆಲ್‌ಗಳು) ಪ್ರದರ್ಶನವು 178 ಡಿಗ್ರಿ ವೀಕ್ಷಣಾ ಕೋನ ಮತ್ತು 250 ನಿಟ್‌ಗಳ ಗರಿಷ್ಠ ಹೊಳಪನ್ನು ಒಳಗೊಂಡಿದೆ. ಲ್ಯಾಪ್ಟಾಪ್ ಸುಮಾರು 1.5 ಕಿ.ಗ್ರಾಂ ತೂಗುತ್ತದೆ ಮತ್ತು 323 x 228 x 17.95 ಮಿಮೀ ಆಯಾಮದಲ್ಲಿ ಬಳಕೆದಾರರಿಗೆ ಅತ್ಯುನ್ನತ ಅನುಭವ ಸಿಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಸ್ಟ್ಯಾಂಡರ್ಡ್ ರೆಡ್‌ಮಿಬುಕ್ 14 ಪ್ರೊನ ಸಾಮಾನ್ಯ ಸಿಲ್ವರ್ ಪೇಂಟ್ ಹೊರತುಪಡಿಸಿ, ರೆಡ್‌ಮಿ ರೆಡ್ಮಿಬುಕ್ 14 ಪ್ರೊ ಪಿಂಕ್ ಮತ್ತು ಗ್ರೇನ ಎರಡು ಹೊಸ ಬಣ್ಣಗಳಲ್ಲಿ ಬಂದಿದೆ.
Rs. 1 Cr Term Insurance Cover at Rs. 423* per…Coverfox
We all have goals and work hard to achieve them.www.researchandranking.com
'ರೆಡ್‌ಮಿಬುಕ್ 14 ಪ್ರೊ' ಇತರೆ ಫೀಚರ್ಸ್
ರೆಡ್ಮಿಬುಕ್ 14 ಪ್ರೊನಲ್ಲಿ ಪೋರ್ಟ್ ಆಯ್ಕೆಯು ಎರಡು ಯುಎಸ್‌ಬಿ 3.0 ಪೋರ್ಟ್‌ಗಳು, ಒಂದು ಯುಎಸ್‌ಬಿ 2.0 ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಒಂದು ಎಚ್‌ಡಿಎಂಐ ಪೋರ್ಟ್ ಅನ್ನು ಅಳವಡಿಸಲಾಗಿದೆ. ಈ ಲ್ಯಾಪ್ಟಾಪ್ 46W ಬ್ಯಾಟರಿಯನ್ನು ಹೊಂದಿದ್ದು, ಕೇವಲ 35 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಮತ್ತು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದ 10 ಗಂಟೆಗಳ ಕಾಲ ಉಳಿಯುತ್ತದೆ. ವಿಡೋಂಸ್ 10 ಬೆಂಬಲಿಸುವ ಲ್ಯಾಪ್‌ಟಾಪ್ ಎನ್ವಿಡಿಯಾ ಜೀಫೋರ್ಸ್ MX250 ಗ್ರಾಫಿಕ್ ಕಾರ್ಡ್ ಹೊಂದಿರುವುದು ವಿಶೇಷವಾಗಿದೆ.
Most Read Articles

ದೇಶಿ ಮಾರುಕಟ್ಟೆಗೆ 'ಶಿಯೋಮಿ ಮಿ A3' ಫೋನ್ ಎಂಟ್ರಿ!..48ಎಂಪಿ ಕ್ಯಾಮೆರಾ!

ಬೆಂಗಳೂರಿನಲ್ಲಿ ರಿಲಾಯನ್ಸ್ ಸ್ಮಾರ್ಟ್ ಹೊಸ ಸ್ಟೋರ್ ಆರಂಭ!

ರೆಡ್‌ಮಿ ನೋಟ್ 8 ಚಿತ್ರ ಲೀಕ್: ಅಚ್ಚರಿ ನೀಡುವ ಸನಿಹದಲ್ಲಿ ಶಿಯೋಮಿ!

ಫಾರ್ಮ್ಯಾಟ್ ಮಾಡದೆ ಹಾರ್ಡ್‌ಡಿಸ್ಕ್ ವಿಭಜಿಸಿ..! ಹೊಸ ಡ್ರೈವ್ ಸೃಷ್ಟಿಸಿ..!

ರಿಲೀಸ್ ಆಯ್ತು 'ರೆಡ್ಮಿ'ಯ ಹೊಸ 70 ಇಂಚಿನ ಸ್ಮಾರ್ಟ್‌ಟಿವಿ!

ಪಬ್ಲಿಕ್ ವೈಫೈ ಬಳಸುವ ಮುನ್ನ ಎಚ್ಚರ..! ಮಾಹಿತಿ ಸೋರಿಕೆಯ ಹೆದ್ದಾರಿ..!

ಕೇವಲ 10 ಸಾವಿರಕ್ಕೆ 'ರೆಡ್ಮಿ ನೋಟ್ 8' ರಿಲೀಸ್!..ಫೀಚರ್ಸ್ ನೋಡಿ ಬೆಚ್ಚಿತು ಮಾರುಕಟ್ಟೆ!

ಟಿಕ್‌ಟಾಕ್‌ಗೆ ನೀವು ಹೊಸಬರೇ!..ಹಾಗಿದ್ರೆ ಈ ಟಿಪ್ಸ್ ಗಮನಿಸಿ!

'ಶಿಯೋಮಿ ಮಿ ಎ3' v/s 'ರಿಯಲ್ ಮಿ 5 ಪ್ರೊ' : ವ್ಯತ್ಯಾಸಗಳೇನು?..ಬೆಲೆ ಎಷ್ಟು?

ಗಣೇಶ ಚತುರ್ಥಿ ಸೇಲ್- ಬೆಸ್ಟ್ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಅಮೇಜಾನ್ ಆಫರ್

ಶಿಯೋಮಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತ..! ಖರೀದಿಸಲು ಇದೇ ಬೆಸ್ಟ್ ಟೈಮ್..!

ವಾಯ್ಸ್ ಕಾಲ್‌ನಂತೆ ವಿಡಿಯೋ ಕಾಲ್ ಕೂಡ ರೆಕಾರ್ಡ್ ಮಾಡಿ..!

ದೇಶಿ ಮಾರುಕಟ್ಟೆಗೆ 'ಶಿಯೋಮಿ ಮಿ A3' ಫೋನ್ ಎಂಟ್ರಿ!..48ಎಂಪಿ ಕ್ಯಾಮೆರಾ!

ಬೆಂಗಳೂರಿನಲ್ಲಿ ರಿಲಾಯನ್ಸ್ ಸ್ಮಾರ್ಟ್ ಹೊಸ ಸ್ಟೋರ್ ಆರಂಭ!

ರೆಡ್‌ಮಿ ನೋಟ್ 8 ಚಿತ್ರ ಲೀಕ್: ಅಚ್ಚರಿ ನೀಡುವ ಸನಿಹದಲ್ಲಿ ಶಿಯೋಮಿ!

ಫಾರ್ಮ್ಯಾಟ್ ಮಾಡದೆ ಹಾರ್ಡ್‌ಡಿಸ್ಕ್ ವಿಭಜಿಸಿ..! ಹೊಸ ಡ್ರೈವ್ ಸೃಷ್ಟಿಸಿ..!

ರಿಲೀಸ್ ಆಯ್ತು 'ರೆಡ್ಮಿ'ಯ ಹೊಸ 70 ಇಂಚಿನ ಸ್ಮಾರ್ಟ್‌ಟಿವಿ!

ಪಬ್ಲಿಕ್ ವೈಫೈ ಬಳಸುವ ಮುನ್ನ ಎಚ್ಚರ..! ಮಾಹಿತಿ ಸೋರಿಕೆಯ ಹೆದ್ದಾರಿ..!
Most Viewed Photos
+4
Best Mobiles in India
BEST CAMERASBEST SELLINGUPCOMING
49,052
86,999
29,990
36,990
79,999
27,999
39,990
48,999
71,990
49,999
49,052
86,999
29,990
36,990
ಗಿಜ್‌ಬಾಟ್‌ನಲ್ಲಿ ತಕ್ಷಣದ ಮೊಬೈಲ್ ಮತ್ತು ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ALLOW NOTIFICATIONS
₹ 10,000 ಒಳಗಿನ ಉತ್ತಮ ಫೋನ್‌ಗಳು₹ 15,000 ಒಳಗಿನ ಉತ್ತಮ ಫೋನ್‌ಗಳು
RECOMMENDED STORIES
Rs. 1 Cr Term Insurance Cover At Rs. 423* Per MonthCoverfox
The Best Investment Plans of 2019 Are Here!Coverfox
Bengaluru: German founders reveal hearing aid secretin.cdn.hear.com
Get Shocking Weight Loss Results In 1 Week. Do This Daily!indiahealthmantra.com
This New Mosquito Trap Finally Solves The Bengaluru Mosquito…abcnews247.com
Why Everybody is Snapping Up These New Earphones?Next Tech
Your One-Stop Solution To Make A Big Batch Of CocktailsSocialGoat
High Speed WiFi Booster Takes Karnataka By StormNext Tech
Cloud Web Hosting May Surprise YouWeb Hosting | Sponsored…
This Simple Trick Melts Belly Fat While You Sleep (Try Tonight)timesnow.today
These Clever Mug Meals Will Have You Well-Fed In No TimeSocialGoat
Want To Win Big? Register & Play With Rs.2000 Welcome…Rummy Circle

ಪ್ರಾವಿಡೆಂಟ್ ಕ್ಯಾಪೆಲಾ: ನಿಮ್ಮ ಮಕ್ಕಳಿಗೆ ಇದಕ್ಕಿಂತ ಉತ್ತಮ ಆಸ್ತಿ ಸಾಧ್ಯವೆ?

ಈ ತಿಂಗಳು ಫೋನ್ ಖರೀದಿಸುವ ಪ್ಯ್ಲಾನ್ ಇದೆಯಾ?.ಹಾಗಿದ್ರೆ ಸ್ವಲ್ಪ ಕಾಯಿರಿ!

ಭಾರತದಲ್ಲಿ 'ರೆಡ್‌ಮಿ ನೋಟ್ 8' ಸರಣಿ ಫೋನ್‌ಗಳ ಯಾವಾಗ ಗೊತ್ತಾ?

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಸಂಚರಿಸಿದ ಟಾಟಾ ಇಂಡಿಕಾ..!

ಪ್ರೊ ಕಬಡ್ಡಿ ಲೀಗ್ 2019: ತಮಿಳ್ ತಲೈವಾಸ್ ಕೆಡವಿದ ಬೆಂಗಳೂರು ಬುಲ್ಸ್

ಮುಖ್ಯವಾದ ಎಂಟು ಕೈಗಾರಿಕೆಗಳ ಪ್ರಗತಿ ಜುಲೈನಲ್ಲಿ 2.1 ಪರ್ಸೆಂಟ್ ಗೆ ಕುಸಿತ

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು
Read More About:redmilaptopxiaomigadgets
Published On August 30, 2019
English Summary
Xiaomi has launched the RedmiBook 14 Pro in two new colour options – Grey and Pink – in addition to the silver shade of its predecessor. to know more visit to kannada.gizbot.com





















Comments
Post a Comment