ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್! ಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್', ಈಗಾಗಲೇ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರ ಹಾಟ್ ಫೇವರೇಟ್ ಆಗಿದೆ. ಅದೆ ರೀತಿ ಸಂಸ್ಥೆಯು ಸಹ ತನ್ನ ಬಳಕೆದಾರರ ಪ್ರೈವೆಸಿ ಸುರಕ್ಷತೆಗಾಗಿ ಸತತ ಹೊಸ ಫೀಚರ್ಸ್‌ಗಳನ್ನು ಅಪ್‌ಡೇಟ್ ವರ್ಷನ್‌ನಲ್ಲಿ ಅಳವಡಿಸಿಕೊಳ್ಳುತ್ತಲೆ ಸಾಗಿದೆ. ಹಾಗೆಯೇ ವಾಟ್ಸಪ್‌ನಲ್ಲಿ ಬಳಕೆದಾರರಿಗೆ ಅಚ್ಚರಿ ಮೂಡಿಸುವ ಕೆಲವು ಫೀಚರ್ಸ್‌ಗಳು ಇವೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಆಪ್‌ನಲ್ಲಿ ಹಲವು ಬಳಕೆದಾರರ ಸ್ನೇಹಿ ಫೀಚರ್ಸ್‌ಗಳಿದ್ದು, ಅವುಗಳ ನಡುವೆ ಇನ್ನಷ್ಟು ಉಪಯುಕ್ತ ಫೀಚರ್ಸ್‌ಗಳು ಸಹ ಇವೆ. ಆದ್ರೆ ಆ ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ಹೆಚ್ಚಾಗಿ ತಿಳಿದಿಲ್ಲ. ಬದಲಾಗಿ ಅವು ವಾಟ್ಸಪ್ ಟ್ರಿಕ್ಸ್ ಎಂದು ಗುರುತಿಸಿಕೊಂಡಿದ್ದು, ಬಳಕೆದಾರರು ಫಾಂಟ್ ಬದಲಿಸಬಹುದು, ಮೆಸೆಜ್ ಅನ್‌ರಿಡ್ ಮಾಡಬಹುದು, ವಾಟ್ಸಪ್ ತೆರೆಯದೆ ಮೆಸೆಜ್ ರೀಡ್ ಮಾಡಬಹುದಾದ ಆಯ್ಕೆಗಳಿವೆ. ಹಾಗಾದರೇ ವಾಟ್ಸಪ್ ಆಪ್‌ನಲ್ಲಿರುವ ಆ ಟಿಕ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.
ಓದಿರಿ : ದೇಶಿ ಮಾರುಕಟ್ಟೆಗೆ 'ಶಿಯೋಮಿ ಮಿ A3' ಫೋನ್ ಎಂಟ್ರಿ!..48ಎಂಪಿ ಕ್ಯಾಮೆರಾ!

ಮಾರ್ಕ್ ಚಾಟ್ ಅನ್‌ರೀಡ್ ಆಯ್ಕೆ
ವಾಟ್ಸಪ್ ಸದ್ಯ ಹೆಚ್ಚು ಚಾಲ್ತಿಯಲ್ಲಿರುವ ಸಂವಹನ ಮಾಧ್ಯಮವಾಗಿದ್ದು, ಹೀಗಾಗಿ ವಾಟ್ಸಪ್‌ಗೆ ಹೆಚ್ಚಿನ ಮೆಸೆಜ್‌ಗಳು ಸಾಮಾನ್ಯ. ಕೆಲವೊಮ್ಮೆ ನೀವು ಮೆಸೆಜ್ ನೋಡಿರುತ್ತಿರಿ ಆದರೆ, ಗಡಿಬಿಡಿಯಲ್ಲಿ ಮೆಸೆಜ್‌ಗೆ ಪ್ರಿತಿಕ್ರಿಯಿಸುವುದನ್ನು ಮರೆತಿರುತ್ತಿರಿ. ಇಂಥ ಸಮಯದಲ್ಲಿ ಮಾರ್ಕ್ ಚಾಟ್ ಅನ್‌ರೀಡ್ ಆಯ್ಕೆ ಉಪಯುಕ್ತ ಎನಿಸಲಿದ್ದು, ಈ ಆಯ್ಕೆಯಲ್ಲಿ ನೀವು ಮೆಸೆಜ್ ನೋಡಿದರೂ ಸೆಂಡ್ ಮಾಡಿದವರಿಗೆ ನೀವಿನ್ನೂ ಮೆಸೆಜ್ ನೋಡಿಲ್ಲ ಎಂದು ಸೂಚಿಸುತ್ತದೆ. ಈ ಆಯ್ಕೆ ಸೆಟ್ ಮಾಡಲು ಆಂಡ್ರಾಯ್ಡ್ ಬಳಕೆದಾರರು ಹೀಗೆ ಮಾಡಿ - ಬೇಕಾದ ಕಾಂಟ್ಯಾಕ್ಟ್ ಅನ್ನು ಒತ್ತಿ ಹಿಡಿಯಿರಿ, ಆನಂತರ ಮೆನು ಲಿಸ್ಟ್‌ನಲ್ಲಿ ಅನ್‌ರೀಡ್ ಐಕಾನ್ ಸೆಲೆಕ್ಟ್ ಮಾಡಿ.

ಟೈಪ್ ಮಾಡದೇ ಮೆಸೆಜ್ ಸೆಂಡ್ ಮಾಡಿ
ವಾಟ್ಸಪ್‌ನಲ್ಲಿ ಟೈಪ್ ಮಾಡದೇ ಮೆಸೆಜ್ ಸೆಂಡ್ ಮಾಡಬಹುದಾಗಿದ್ದು, ಆದ್ರೆ ಅದಕ್ಕಾಗಿ ಕಂಪೆನಿ ಯಾವುದೇ ಫೀಚರ್ ನೀಡಿಲ್ಲ. ಬದಲಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ 'ಸಿರಿ' ಮತ್ತು 'ಗೂಗಲ್ ಅಸಿಸ್ಟಂಟ್' ವಾಯಿಸ್ ಅಸಿಸ್ಟಂಟ್‌ಗಳನ್ನು ಬಳಸುವ ಮೂಲಕ ವರ್ಬಲ ಕಮಾಂಡ್ ನೀಡಬಹುದು. ಹೀಗಾಗಿ ವಾಯಿಸ್ ಅಸಿಸ್ಟಂಟ್ ಸೇವೆ ಬಳಸಿದರೇ ಮೆಸೆಜ್ ಟೈಪ್ ಮಾಡುವ ಅಗತ್ಯ ಇರುವುದಿಲ್ಲ.
ಓದಿರಿ : ಡಿಶ್‌ಟಿವಿಯಿಂದ ಕೇವಲ 399ರೂ.ಗಳಿಗೆ 'ಡಿ2ಎಚ್ ಮ್ಯಾಜಿಕ್ ಸ್ಟಿಕ್'!

ಚಾಟ್ ಫಾಂಟ್ ಬದಲಿಸಬಹುದು
ವಾಟ್ಸಪ್‌ನಲ್ಲಿ ಕಳುಹಿಸುವ ಮತ್ತು ಸ್ವೀಕರಿಸುವ ಮೆಸೆಜ್‌ಗಳ ಫಾಂಟ್‌ಗಳು ನಾರ್ಮಲ್ ಆಗಿರುತ್ತವೆ. ಆದ್ರೆ ಮೆಸೆಜ್ ಟೈಪ್ ಮಾಡುವಾಗ ನೀವು ಫಾಂಟ್ ಅನ್ನು ಇಟಲಿಕ್ ಮತ್ತು ದಪ್ಪ ಅಕ್ಷರಗಳ ರೂಪಕ್ಕೆ ಬದಲಿಸುವ ಅವಕಾಶವಿದೆ. ಮೆಸೆಜ್ ಟೈಪ್ ಮಾಡುವಾಗ ಮೊದಲಿಗೆ ಮತ್ತು ಕೊನೆಗೆ asterisk ಸ್ಟಾರ್ ಚಿಹ್ನೆ ಬಳಸಿ ಅಕ್ಷರಗಳು ದಕ್ಷವಾಗಿ ಕಾಣಿಸುತ್ತವೆ. ಹಾಗೆಯೇ underscore ಚಿಹ್ನೆ ಬಳಸಿದರೇ ಅಕ್ಷರಗಳಿ ಇಟಾಲಿಯನ್ ಫಾಂಟ್ ರೂಪದಲ್ಲಿ ಕಾಣಿಸುತ್ತವೆ.

ಮೆಮೊರಿ ಸ್ಟೋರೇಜ್ ಫುಲ್ ಮಾಹಿತಿ
ಮೀಡಿಯಾ ಫೈಲ್ ಸೆಂಡ್ ಮಾಡಲು ವಾಟ್ಸಪ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಒದಗಿಸಿದ್ದು, ಎಷ್ಟೋ ಬಾರಿ ಬಹುಬೇಗನೆ ಸ್ಟೋರೇಜ್ ಫುಲ್ ಆಗುತ್ತದೆ. ಆದ್ರೆ ಯಾವ ವಾಟ್ಸಪ್ ಕಾಂಟ್ಯಾಕ್ಟ್‌ನ ಸ್ಟೋರೇಜ್ ಫುಲ್ ಆಗುವಲ್ಲಿ ಹೆಚ್ಚಿನ ಪಾಲು ಹೊಂದಿದೆ ಎಂದು ತಿಳಿಯಬಹುದಾಗಿದೆ. ಅದಕ್ಕಾಗಿ ವಾಟ್ಸಪ್ ಸೆಟ್ಟಿಂಗ್ ತೆರೆದು, ಡಾಟಾ ಮತ್ತು ಸ್ಟೋರೇಜ್ ಆಯ್ಕೆ ಸೆಲೆಕ್ಟ್ ಮಾಡಿರಿ. ಆಗ ಸ್ಟೋರೇಜ್ ಬಳಕೆ ಮತ್ತು ಕಾಂಟ್ಯಾಕ್ಟ್, ಆನಂತರದಲ್ಲಿ ಸ್ಟೋರೇಜ್ ಬಳಕೆಯ ಮಾಹಿತಿ ಕಾಣುವಿರಿ.
Burn Fat At Home! Up To -21 Kg Per Month…healthyindia.life
Watch Student of the year 2 on Prime Video. Free…Amazon Prime Video
Recommended by

ಬ್ರಾಡ್‌ಕಾಸ್ಟ್ ಮೆಸೆಜ್ ಆಯ್ಕೆ
ವಾಟ್ಸಪ್‌ನಲ್ಲಿ ಗ್ರೂಪ್ ಕ್ರಿಯೆಟ್ ಮಾಡದೇ ಒಂದು ಮೆಸೆಜ್ ಅನ್ನು ಒಂದೇ ವೇಳೆಗೆ ಹಲವರಿಗೆ ಸೆಂಡ್ ಮಾಡಬಹುದಾಗ ಅವಕಾಶ ವಾಟ್ಸಪ್‌ನಲ್ಲಿದೆ. ಅದಕ್ಕಾಗಿ ಬ್ರಾಡ್‌ಕಾಸ್ಟ್ ಆಯ್ಕೆ ನೀಡಲಾಗಿದ್ದು, ಈ ಆಯ್ಕೆ ಮೂಲಕ ಬಳಕೆದಾರರು ಒಂದು ಮೆಸೆಜ್ ಅನ್ನು ಹಲವರಿಗೆ ಸೆಂಡ್ ಮಾಡಬಹುದಾಗಿದೆ. ಆಂಡ್ರಾಯ್ಡ್ ಬಳಕೆದಾರರು ವಾಟ್ಸಪ್ ಬಲ ಭಾಗದ ಮೆನು ಆಯ್ಕೆಯಲ್ಲಿ ಈ ಫೀಚರ್ ಕಾಣಬಹುದು.
ಓದಿರಿ : ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್'ನಲ್ಲಿ ಲಭ್ಯ!
Most Read Articles

ಫೇಸ್‌ಬುಕ್‌ಗೆ ಆಧಾರ್ ಲಿಂಕ್?..ಶಾಕಿಂಗ್ ಸುದ್ದಿಯ ಕಥೆ ಇಲ್ಲಿದೆ!

ಭಾರತದ ಹುವಾವೆ ಮತ್ತು ಹಾನರ್ ಫೋನ್ ಬಳಕೆದಾರರ ಕಥೆ ಅಷ್ಟೇ!

ಇನ್ಸ್ಟಾಗ್ರಾಂ ಮತ್ತು ವಾಟ್ಸ್ ಆಪ್ ಗೆ “ಹೊಸ ಹೆಸರುಗಳು” ಸೇರ್ಪಡೆ- ಯಾಕೆ ಗೊತ್ತಾ?

ಜಿಯೋ ಗಿಗಾಫೈಬರ್ ಸೆಟ್‌ಅಪ್‌ನ ಬಾಕ್ಸ್ ಫಸ್ಟ್ ಲುಕ್ ಲೀಕ್!

ಟೆಲಿಗ್ರಾಂನಲ್ಲಿರುವ ಈ 5 ಫೀಚರ್ ಗಳು ವಾಟ್ಸ್ ಆಪ್ ನಲ್ಲೂ ಬೇಕಿದೆ

ಕೇವಲ 10 ಸಾವಿರಕ್ಕೆ 'ರೆಡ್ಮಿ ನೋಟ್ 8' ರಿಲೀಸ್!..ಫೀಚರ್ಸ್ ನೋಡಿ ಬೆಚ್ಚಿತು ಮಾರುಕಟ್ಟೆ!

ವಾಟ್ಸಪ್‌ನ ಈ ಹೊಸ ಫೀಚರ್ಸ್ ಬಗ್ಗೆ ನೀವು ತಿಳಿಯಬೇಕು!

ಭಾರತದಲ್ಲಿ 'ಎಚ್‌ಪಿ ಕ್ರೋಮ್‌ಬುಕ್ 14' ಬಿಡುಗಡೆ!.ಆಕರ್ಷಕ ಫೀಚರ್ಸ್!

ವಾಟ್ಸ್ಆಪ್ ಗ್ರೂಪ್‌ಗಳ ಕಿರಿಕಿರಿಗೆ ಬ್ರೇಕ್ ಹಾಕುವುದು ಹೇಗೆ?

ಅಮೇಜಾನ್ ಫ್ಯಾಬ್ ಫೆಸ್ಟ್ ನಲ್ಲಿ ಶಿಯೋಮಿ ಫೋನ್ ಗಳಿಗೆ ಆಕರ್ಷಕ ರಿಯಾಯಿತಿ

ಈ 6 ಆಪ್‌ಗಳಿದ್ದರೆ ವಾಟ್ಸ್‌ಆಪ್ ಇನ್ನು ಸರಳ.. ಆಕರ್ಷಕ..!

ಭಾರತೀಯರನ್ನು ತೃಪ್ತಿಪಡಿಸಿರುವ ಮೊಬೈಲ್ ಬ್ರ್ಯಾಂಡ್ 'ಒಪ್ಪೊ' ಅಂತೆ!

1
2
3
4
Most Viewed Videos
Best Mobiles in India
BEST CAMERASBEST SELLINGUPCOMING

Samsung Galaxy S10 Plus
49,052

Apple iPhone XS Max
86,999

OPPO Reno 2z
29,990

OPPO Reno 2
36,990

Samsung Galaxy Note 10 Plus
79,999

Redmi K20 Pro
27,999

OPPO Reno 10x Zoom
39,990

OnePlus 7 Pro
48,999

Huawei P30 Pro
71,990

Nokia 9 PureView
49,999

Samsung Galaxy S10 Plus
49,052

Apple iPhone XS Max
86,999

OPPO Reno 2z
29,990

OPPO Reno 2
36,990
ಗಿಜ್‌ಬಾಟ್‌ನಲ್ಲಿ ತಕ್ಷಣದ ಮೊಬೈಲ್ ಮತ್ತು ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ALLOW NOTIFICATIONS
ವಿದ್ಯಾರ್ಥಿಗಳಿಗೆ ಉತ್ತಮ ಫೋನ್‌ಗಳುಉತ್ತಮ ಫಾಸ್ಟ್ ಚಾರ್ಜಿಂಗ್ ಫೋನ್‌ಗಳು
RECOMMENDED STORIES
This Simple Trick Melts Belly Fat While You Sleep (Try…indiahealthmantra.com
This New Mosquito Trap Finally Solves The Bengaluru Mosquito…abcnews247.com
Invest ₹8,000* p.m. And Create Wealth of ₹1 CroreCoverfox
Secure Your Family With Term Insurance @ Rs. 423 / Month*Coverfox
Dubai Hotel Prices Might Actually Surprise YouDubai Hotels | Sponsored…
Why Are These New Earphones Selling Out So Fast?Next Tech
Bengaluru: German founders reveal hearing aid secretin.cdn.hear.com
25 Insanely Cool Products from the USA Finally in IndiaNext Tech
Best Sugar Free Whisky Cocktails You Should Try Right NowSocialGoat
Inexpensive Way To Lose Weight! – 35Kgs In 1 Month! Get It…timesnow.today
Rs. 1 Cr Term Insurance Cover At Rs. 423* Per MonthCoverfox
London Apartment Prices Might Actually Surprise YouLondon Apartments |…
Recommended by

ಪ್ರಾವಿಡೆಂಟ್ ಕ್ಯಾಪೆಲಾ: ನಿಮ್ಮ ಮಕ್ಕಳಿಗೆ ಇದಕ್ಕಿಂತ ಉತ್ತಮ ಆಸ್ತಿ ಸಾಧ್ಯವೆ?

ಈ ಫೋನ್ ಗಳಿಗೆ ಕಳೆದ ಭಾರೀ ಟ್ರೆಂಡ್ ಸೃಷ್ಟಿಯಾಗಿತ್ತು!

BBMP Recruitment 2019 : ಬಿಬಿಎಂಪಿ 4000 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

Exclusive Interview : ಮೊದಲ ಹಿಂದಿ ಚಿತ್ರದ ಬಗ್ಗೆ ನ್ಯಾಷನಲ್ ಸ್ಟಾರ್ ಟಾಕ್

ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿಎಂಡಬ್ಲ್ಯು ಎಕ್ಸ್6

FDI (ವಾರ
Read More About:whatsappnewstrickstips
English Summary
few WhatsApp tips and tricks that will useful to you. to know more visit to kannada.gizbot.com